ಮುಂಬೈ: ಕಿಂಗ್ಸ್ ಪಂಜಾಬ್ ನಾಯಕರಾಗಿದ್ದ ಕೆಎಲ್ ರಾಹುಲ್ ಮುಂದಿನ ಐಪಿಎಲ್ ನಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಲಕ್ನೋ ತಂಡಕ್ಕೆ ನಾಯಕರಾಗಲಿದ್ದಾರೆ.ಇದುವರೆಗೆ ರಾಹುಲ್ ಆರ್ ಸಿಬಿ ಅಥವಾ ಲಕ್ನೋಗೆ ನಾಯಕರಾಗಬಹುದು ಎಂದು ಸುದ್ದಿಗಳಿತ್ತು. ಆದರೆ ಈಗ ಲಕ್ನೋ ತಂಡ ಸೇರಿಕೊಳ್ಳುವುದು ಖಚಿತವಾಗಿದೆ. ಮೂಲಗಳ ಪ್ರಕಾರ ಅವರೇ ಈ ಸೀಸನ್ ನ ಅತ್ಯಂತ ದುಬಾರಿ ಆಟಗಾರನಾಗಿರಬಹುದು ಎನ್ನಲಾಗಿದೆ.ಟಿ20 ಪಂದ್ಯಗಳಲ್ಲಿ ರಾಹುಲ್ ರೆಕಾರ್ಡ್ ಅತ್ಯುತ್ತಮವಾಗಿದೆ. ಪಂಜಾಬ್ ನಾಯಕರಾಗಿ ಅವರಿಗೆ ಅದೃಷ್ಟ ಕೈ ಹಿಡಿದಿರಲಿಲ್ಲ. ಆದರೆ ಲಕ್ನೋ