ಮುಂಬೈ: ಐಪಿಎಲ್ 2022 ರಲ್ಲಿ ಗೆಳೆಯ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ವಿರುದ್ಧ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲು ಅನುಭವಿಸಿದೆ.ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಆರಂಭಿಕ ಆಘಾತ ಎದುರಿಸಿತ್ತು. 29 ರನ್ ಗೇ 4 ವಿಕೆಟ್ ಕಳೆದುಕೊಂಡು ಹಳಿ ತಪ್ಪಿತ್ತು. ಈ ವೇಳೆ ದೀಪಕ್ ಹೂಡಾ (55), ಆಯುಷ್ ಬದೋನಿ (54) ತಂಡಕ್ಕೆ ಗೌರವಯುತ ಮೊತ್ತ ಕಲೆ ಹಾಕಲು ನೆರವಾದರು. ಅಂತಿಮವಾಗಿ ಲಕ್ನೋ