ಮುಂಬೈ: ದೇಶದಲ್ಲಿ ಈಗ ಕೊರೋನಾ ಮೂರನೇ ಅಲೆ ಅಬ್ಬರ ಶುರುವಾಗಿದ್ದು, ಏಪ್ರಿಲ್ ನಲ್ಲಿ ನಡೆಯಬೇಕಿರುವ ಐಪಿಎಲ್ ಕೂಟದ ಮೇಲೆ ಕರಿಛಾಯೆ ಮೂಡಿದೆ.ಕೊರೋನಾ ಇದೇ ರೀತಿ ಮುಂದುವರಿದು ಏಪ್ರಿಲ್ ನಲ್ಲಿಯೂ ಇದೇ ಸ್ಥಿತಿಯಾದರೆ ಐಪಿಎಲ್ ಭಾರತದಲ್ಲಿ ನಡೆಸಲು ಸಾಧ್ಯವಾಗದು. ಹೀಗಾಗಿ ಬಿಸಿಸಿಐ ಸದ್ಯದ ಮಟ್ಟಿಗೆ ಭಾರತದಲ್ಲೇ ನಡೆಸಲು ತಯಾರಿ ಆರಂಭಿಸಿದರೂ, ವಿದೇಶೀ ತಾಣದ ಬಗ್ಗೆಯೂ ಆಯ್ಕೆ ಮುಕ್ತವಾಗಿರಿಸಿದೆ.ಕಳೆದ ಬಾರಿ ಐಪಿಎಲ್ ಮೊದಲ ಹಂತ ಭಾರತದಲ್ಲಿ ಆರಂಭವಾಗಿ ಬಳಿಕ ಕೊರೋನಾ ಹೆಚ್ಚಾದ ಕಾರಣ