ಐಪಿಎಲ್ 2022 ಆರಂಭ ದಿನಾಂಕ ಫಿಕ್ಸ್

ಮುಂಬೈ| Krishnaveni K| Last Modified ಬುಧವಾರ, 24 ನವೆಂಬರ್ 2021 (10:05 IST)
ಮುಂಬೈ: ರ ಆರಂಭದ ದಿನಾಂಕ ಬಹಿರಂಗವಾಗಿದ್ದು, ಏಪ್ರಿಲ್ 2 ರಂದು ಆರಂಭವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಏಪ್ರಿಲ್ 2 ರಂದು ಚೆನ್ನೈನಲ್ಲಿ ಐಪಿಎಲ್ 2022 ಕ್ಕೆ ಚಾಲನೆ ಸಿಗುವ ಸಾಧ್ಯತೆಯಿದೆ. ಈ ಬಗ್ಗೆ ಈಗಾಗಲೇ ಫ್ರಾಂಚೈಸಿಗಳಿಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ.


ಉಳಿದ ಪಂದ್ಯಗಳ ಸ್ಥಳ, ಸಮಯ, ದಿನಾಂಕದ ಕುರಿತಾಗಿ ಸದ್ಯದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಎರಡು ಹೊಸ ತಂಡಗಳ ಸೇರ್ಪಡೆಯಾಗಿರುವುದರಿಂದ ಜನವರಿ ಮೊದಲ ವಾರದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.


ಇದರಲ್ಲಿ ಇನ್ನಷ್ಟು ಓದಿ :