ಮುಂಬೈ: ಐಪಿಎಲ್ 2022 ರ ನಿಯಮಗಳಲ್ಲಿ ಕೆಲವು ಬದಲಾವಣೆಗಳಾಗಿವೆ. ಇದುವರೆಗೆ ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆಯುತ್ತಿತ್ತು. ಇನ್ನೀಗ ಗ್ರೂಪ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಅದರಂತೆ 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.ಗುಂಪು ಎ ಮತ್ತು ಗುಂಪು ಬಿ ಆಗಿ ವಿಂಗಡಣೆ ಮಾಡಲಾಗಿದೆ. ಎರಡೂ ಗುಂಪುಗಳಲ್ಲಿ ತಲಾ ಐದು ತಂಡಗಳಿದ್ದು, ಗ್ರೂಪ್ ಹಂತದಲ್ಲಿ ಆರಂಭದ ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ ಪ್ರತೀ ತಂಡ ತನ್ನ ಗುಂಪಿನಲ್ಲಿರುವ ಪ್ರತೀ ತಂಡದ ಜೊತೆಗೆ ತಲಾ