ಬೆಂಗಳೂರು: ಐಪಿಎಲ್ 2022 ಹರಾಜು ಪ್ರಕ್ರಿಯೆಗೆ ಕೆಲವೇ ದಿನ ಬಾಕಿಯಿದೆ. ಕೆಲವು ತಂಡಗಳು ನಾಯಕನ ಹುಡುಕಾಟ ನಡೆಸುತ್ತಿವೆ. ಆ ಪೈಕಿ ಆರ್ ಸಿಬಿ ಕೂಡಾ ಒಂದು.ಆದರೆ ಈಗ ಆರ್ ಸಿಬಿಗೆ ವಿರಾಟ್ ಕೊಹ್ಲಿ ಹೊರತಾಗಿ ಹೊಸ ನಾಯಕನ ಸ್ಥಾನಕ್ಕೆ ಇನ್ನೂ ಒಬ್ಬ ಪ್ರಬಲ ಆಟಗಾರನ ಸಿಕ್ಕಿಲ್ಲ. ಕೆಎಲ್ ರಾಹುಲ್ ಈಗಾಗಲೇ ಲಕ್ನೋ ಪಾಲಾಗಿದ್ದಾರೆ. ಶ್ರೇಯಸ್ ಐಯರ್ ಕೂಡಾ ಆರ್ ಸಿಬಿಗೆ ಬರುವುದು ಡೌಟ್.ಹೀಗೇ ಆದರೆ ಮತ್ತೆ ವಿರಾಟ್ ಕೊಹ್ಲಿಯನ್ನೇ ಈ