Photo Courtesy: Twitterಮುಂಬೈ: ಐಪಿಎಲ್ 2023 ರ ಮಿನಿ ಹರಾಜು ಪ್ರಕ್ರಿಯೆ ಇಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಹರಾಜು ಪಟ್ಟಿಯಲ್ಲಿ ರಿಲೀಸ್ ಮಾಡಲಾಗಿರುವ ಬಿಗ್ ಪ್ಲೇಯರ್ಸ್ ಹರಾಜಿಗೊಳಗಾಗಲಿದ್ದಾರೆ.ಬ್ಯಾಟಿಗರು: ಕನ್ನಡಿಗ ಮಯಾಂಕ್ ಅಗರ್ವಾಲ್, ಹ್ಯಾರೀ ಬ್ರೂಕ್, ಅಜಿಂಕ್ಯಾ ರೆಹಾನೆ, ಜೋ ರೂಟ್, ಕೇನ್ ವಿಲಿಯಮ್ಸನ್ ಮುಂತಾದವರು ಹರಾಜಿಗೊಳಗಾಗಲಿದ್ದಾರೆ.ಬೌಲರ್ ಗಳು: ಕ್ರಿಸ್ ಜೋರ್ಡಾನ್, ಜಯದೇವ್ ಉನಾದ್ಕಟ್, ಮಯಾಂಕ್ ಮಾರ್ಕಂಡೆ,ಆದಿಲ್ ರಶೀದ್, ಆಡಂ ಝಂಪಾ, ಇಶಾಂತ್ ಶರ್ಮಾ ಮೊದಲಾದವರಿದ್ದಾರೆ.ಆಲ್ ರೌಂಡರ್: ಸ್ಯಾಮ್ ಕ್ಯುರೇನ್, ಜೇಸನ್