ಅಹಮ್ಮದಾಬಾದ್: ಐಪಿಎಲ್ ಎಂದರೆ ಸಿಕ್ಸರ್, ಬೌಂಡರಿಗಳ ಸುರಿಮಳೆ ಗ್ಯಾರಂಟಿ ಎನ್ನುವುದು ಕ್ರಿಕೆಟ್ ಪ್ರಿಯರಿಗೆ ಗೊತ್ತು. ಆದರೆ ನಿನ್ನೆ ಗುಜರಾತ್ ಟೈಟನ್ಸ್ ವಿರುದ್ಧ ಕೆಕೆಆರ್ ಆಟಗಾರ ರಿಂಕು ಸಿಂಗ್ ಸಿಡಿಸಿದ ಸಿಕ್ಸರ್ ಗಳ ಸರಮಾಲೆಗೆ ಇಡೀ ಕ್ರಿಕೆಟ್ ಲೋಕವೇ ಕ್ಲೀನ್ ಬೌಲ್ಡ್ ಆಗಿದೆ.ಗುಜರಾತ್ ನೀಡಿದ್ದ 205 ರನ್ ಗಳ ಗುರಿ ಬೆನ್ನತ್ತಿದ್ದ ಕೆಕೆಆರ್ ಸೋಲಿನಂಚಿನಲ್ಲಿತ್ತು. 19 ಓವರ್ ಆದಾಗ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತಷ್ಟೇ. ಹೀಗಾಗಿ ಸೋಲು