Photo Courtesy: Twitterಲಕ್ನೋ: ಐಪಿಎಲ್ 2023 ರ ಇಂದಿನ ಮೊದಲ ಪಂದ್ಯ ಮಳೆಗೆ ಆಹುತಿಯಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸಿಎಸ್ ಕೆ ನಡುವಿನ ಪಂದ್ಯ ಫಲಿತಾಂಶ ಕಾಣದೇ ರದ್ದಾಗಿದೆ.ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಬ್ಯಾಟಿಂಗ್ ಹಳಿ ತಪ್ಪಿದಂತಾಗಿತ್ತು. 14 ಓವರ್ ಕಳೆದಾಗಲೂ 5 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದ್ದ ಲಕ್ನೋ ಇಂದು 100 ರ ಗಡಿ ದಾಟುವುದೂ ಅನುಮಾನವಿತ್ತು. ಆದರೆ ಆಯುಷ್ ಬದಾನಿ 33 ಎಸೆತಗಳಲ್ಲಿ ಅಜೇಯ