Photo Courtesy: Twitterಮುಂಬೈ: ಐಪಿಎಲ್ ನಲ್ಲಿ ಜನ ಭಾರೀ ಕುತೂಹಲದಿಂದ ನೋಡುವ ಪಂದ್ಯಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಇಂದು ನಡೆಯಲಿದೆ.ಐಪಿಎಲ್ ನಲ್ಲಿ ಗರಿಷ್ಠ ಬಾರಿ ಚಾಂಪಿಯನ್ ಆದ ತಂಡಗಳ ಪಟ್ಟಿಯಲ್ಲಿ ಈ ಎರಡೂ ತಂಡಗಳು ಟಾಪ್ ನಲ್ಲಿವೆ. ಎರಡೂ ತಂಡಗಳಿಗೂ ಅವರದ್ದೇ ಆದ ಅಪ್ಪಟ ಅಭಿಮಾನೀ ಬಳಗವಿದೆ. ಹೀಗಾಗಿ ಇಂದಿನ ರೋಹಿತ್ ವರ್ಸಸ್ ಧೋನಿ ಕದನವನ್ನು ಜನ ಎದಿರು ನೋಡುತ್ತಿದ್ದಾರೆ.ಈ ಸೀಸನ್