Photo Courtesy: Twitterನವದೆಹಲಿ: ಐಪಿಎಲ್ 2023 ರಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಹತ್ವದ ಪಂದ್ಯವಾಡಲಿದೆ.ಪ್ಲೇ ಆಫ್ ನಲ್ಲಿ ತನ್ನ ಸ್ಥಾನ ಭದ್ರಪಡಿಸಲು ಚೆನ್ನೈಗೆ ಇಂದು ಕೊನೆಯ ಅವಕಾಶವಾಗಿದೆ. 13 ಪಂದ್ಯಗಳಿಂದ 7 ಗೆಲುವು ಕಂಡಿರುವ ಸಿಎಸ್ ಕೆ ಇಂದು ಗೆದ್ದರೆ ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ.ಅತ್ತ ಡೆಲ್ಲಿ ಹೇಗಿದ್ದರೂ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಕೊನೆಯ ಲೀಗ್ ಪಂದ್ಯವನ್ನು ಗೆದ್ದು ಶುಭ ವಿದಾಯ ಹೇಳುವ