ಚೆನ್ನೈ: ಐಪಿಎಲ್ 2023 ರ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ನೆರೆಯ ಸನ್ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.ಚೆನ್ನೈ ಇದುವರೆಗೆ ನಡೆದ ಐದು ಪಂದ್ಯಗಳ ಪೈಕಿ ಎರಡು ಸೋಲು ಮೂರು ಗೆಲುವು ಕಂಡಿದೆ. ಕಳೆದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಹೀಗಾಗಿ ಧೋನಿ ಪಡೆ ಉತ್ಸಾಹ ಉನ್ನತ ಮಟ್ಟದಲ್ಲಿದೆ.ಇನ್ನೊಂದೆಡೆ ಹೈದರಾಬಾದ್ ಐದು ಪಂದ್ಯಗಳ ಪೈಕಿ ಎರಡು ಮಾತ್ರ ಗೆಲುವು ಸಾಧಿಸಿದೆ. ಕಳೆದ ಪಂದ್ಯದಲ್ಲೂ