Photo Courtesy: Twitterಚೆನ್ನೈ: ಐಪಿಎಲ್ 2023 ರಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.ಧೋನಿ ಪಡೆ ಮೊದಲ ಪಂದ್ಯದಲ್ಲಿ ಸೋತರೂ ಬಳಿಕ ಗೆಲುವಿನ ಹಳಿಗೆ ಮರಳಿತ್ತು. ಕಳೆದ ಎರಡು ಪಂದ್ಯಗಳಿಂದ ಹಳೆಯ ಸಿಎಸ್ ಕೆ ನೆನಪಿಸುವಂತೆ ಆಡುತ್ತಿದೆ. ಋತುರಾಜ್ ಗಾಯಕ್ ವಾಡ್, ಅಜಿಂಕ್ಯಾ ರೆಹಾನ್, ರವೀಂದ್ರ ಜಡೇಜಾ ಸಿಎಸ್ ಕೆ ಬಲ ತುಂಬಿದ್ದಾರೆ.ಅತ್ತ ರಾಜಸ್ಥಾನ್ ತಂಡ ಕಳೆದ ಮೂರು