ಅಹಮ್ಮದಾಬಾದ್: ಐಪಿಎಲ್ 2023 ರಲ್ಲಿ ಗೆಲುವಿನ ನಾಗಲೋಟ ನಡೆಸಿದ್ದ ಗುಜರಾತ್ ಟೈಟನ್ಸ್ ಗೆ ದುರ್ಬಲ ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ಆಘಾತ ಅನುಭವಿಸಿದೆ. ಡೆಲ್ಲಿ 5 ರನ್ ಗಳ ರೋಚಕ ಗೆಲುವು ಸಾಧಿಸಿದೆ.ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತು. ಅಮನ್ ಹಕೀಂ ಖಾನ್ 51, ಅಕ್ಸರ್ ಪಟೇಲ್ 27, ರಿಪಾಲ್ ಪಟೇಲ್ 23 ರನ್ ಗಳಿಸಿದರು. ಮೊಹಮ್ಮದ್ ಶಮಿ