Photo Courtesy: Twitterಅಹಮ್ಮದಾಬಾದ್: ಮಳೆ ಸುರಿಯದೇ ಇದ್ದಿದ್ದರೆ ನಿನ್ನೆ ಐಪಿಎಲ್ 2023 ರ ಫೈನಲ್ ಪಂದ್ಯ ಮುಕ್ತಾಯವಾಗಬೇಕಿತ್ತು. ಅದಕ್ಕೆಂದೇ ದೇಶದ ನಾನಾ ಭಾಗಗಳಿಂದ ಅಭಿಮಾನಿಗಳು ಅಹಮ್ಮದಾಬಾದ್ ಗೆ ಬಂದಿಳಿದಿದ್ದರು.ಆದರೆ ನಿನ್ನೆ ಮಳೆ ಸುರಿದಿದ್ದರಿಂದ ಪಂದ್ಯ ಇಂದಿಗೆ ಮುಂದೂಡಿಕೆಯಾಗಿದೆ. ನಿನ್ನೆ ಟಿಕೆಟ್ ಖರೀದಿ ಮಾಡಿದ್ದವರು ಇಂದು ಅದೇ ಟಿಕೆಟ್ ನಲ್ಲಿ ಪಂದ್ಯ ವೀಕ್ಷಿಸಬಹುದಾಗಿದೆ. ಆದರೆ ದೂರದ ಊರುಗಳಿಂದ ಬಂದಿದ್ದ ಫ್ಯಾನ್ಸ್ ಗೆ ನೆಲೆ ಇಲ್ಲದಂತಾಗಿತ್ತು.ಧೋನಿಯ ಕೊನೆಯ ಪಂದ್ಯ ಇದಾಗಿರಬಹುದು ಎಂಬ ಲೆಕ್ಕಾಚಾರದಲ್ಲಿ