ಮುಂಬೈ: ಐಪಿಎಲ್ 2023 ಕ್ಕೆ ಈಗಲೇ ತಯಾರಿ ಆರಂಭವಾಗಿದೆ. ಐಪಿಎಲ್ ಆಡಳಿತ ಮಂಡಳಿ ಫ್ರಾಂಚೈಸಿಗಳಿಗೆ ಮುಂದಿನ ಸೀಸನ್ ಗೆ ತಾವು ರಿಲೀಸ್ ಮಾಡಲು ಬಯಸುವ ಆಟಗಾರರ ಲಿಸ್ಟ್ ತಯಾರಿಸಲು ಸೂಚಿಸಿದೆ.