ಅಹಮ್ಮದಾಬಾದ್: ಐಪಿಎಲ್ 2023 ಕ್ಕೆ ಇಂದು ಚಾಲನೆ ಸಿಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾ ಮುಖಿಯಾಗಲಿದೆ.ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಗೆ ಇದು ಎರಡನೇ ಕೂಟ. ಕಳೆದ ಸೀಸನ್ ನಲ್ಲಿ ಹಾರ್ದಿಕ್ ಪಡೆ ಆರಂಭದಿಂದಲೇ ಅದ್ಭುತ ಪ್ರದರ್ಶನ ನೀಡಿತ್ತು. ಶುಬ್ಮನ್ ಗಿಲ್, ಮೊಹಮ್ಮದ್ ಶಮಿ, ಡೇವಿಡ್ ಮಿಲ್ಲರ್, ಕೇನ್ ವಿಲಿಯಮ್ಸನ್ ಸೇರಿದಂತೆ ಘಟಾನುಘಟಿಗಳನ್ನು ಹೊಂದಿರುವ ತಂಡ ಗುಜರಾತ್.ಅತ್ತ ಚೆನ್ನೈ ನಾಲ್ಕು