ಅಹಮ್ಮದಾಬಾದ್: ಐಪಿಎಲ್ 2023 ರ ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ.ಗುಜರಾತ್ ಟೈಟನ್ಸ್ ಈವರೆಗೆ ಆಡಿದ 8 ಪಂದ್ಯಗಳ ಪೈಕಿ 6 ರನ್ನು ಗೆದ್ದುಕೊಂಡು ಈ ಕೂಟದ ಪ್ರಬಲ ತಂಡವೆನಿಸಿಕೊಂಡಿದೆ. ಸದ್ಯಕ್ಕೆ ನಂ.1 ಸ್ಥಾನದಲ್ಲಿರುವ ಗುಜರಾತ್ ಇಂದು ದುರ್ಬಲ ಡೆಲ್ಲಿ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ.ಆದರೆ ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಗೆ ಈ ಕೂಟ ಅತ್ಯಂತ ಹೀನಾಯವಾಗಿದೆ. ಇದುವರೆಗೆ ಆಡಿದ 8 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 2