Photo Courtesy: Twitterಬೆಂಗಳೂರು: ಐಪಿಎಲ್ 2023 ರಲ್ಲಿ ಪಾಲ್ಗೊಳ್ಳಲು ಒಬ್ಬೊಬ್ಬರೇ ಆಟಗಾರರು ತಮ್ಮ ಫ್ರಾಂಚೈಸಿ ಸೇರಿಕೊಳ್ಳುತ್ತಿದ್ದಾರೆ.ಆರ್ ಸಿಬಿಗೂ ಅನೇಕ ಆಟಗಾರರು ಆಗಮಿಸಿದ್ದಾರೆ. ಆದರೆ ಕಿಂಗ್ ಕೊಹ್ಲಿ ಆಗಮನ ಯಾವಾಗ ಎಂದು ಅಭಿಮಾನಿಗಳು ಪ್ರಶ್ನಿಸುತ್ತಲೇ ಇದ್ದರು. ಕೊನೆಗೂ ಕೊಹ್ಲಿ ಆರ್ ಸಿಬಿ ಗೂಡು ಸೇರಿಕೊಂಡಿದ್ದಾರೆ.ಕೊಹ್ಲಿ ತಂಡ ಸೇರಿಕೊಂಡಿರುವ ಫೋಟೋವನ್ನು ಆರ್ ಸಿಬಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ನೆಟ್ಟಿಗರು ಕೊಹ್ಲಿಯನ್ನು ಸ್ವಾಗತಿಸಿದ್ದಾರೆ. ಕೊಹ್ಲಿ ಜೊತೆಗೆ ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ಕೂಡಾ ಆರ್