ಗುವಾಹಟಿ: ಐಪಿಎಲ್ 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಿಂಗ್ಸ್ ಪಂಜಾಬ್ ರೋಚಕ 5 ರನ್ ಗಳ ಗೆಲುವು ಸಾಧಿಸಿದೆ.ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಪಂಜಾಬ್ ಪರ ಶಿಖರ್ ಧವನ್ ನಾಯಕನ ಆಟವಾಡಿದರು. 56 ಎಸೆತಗಳಿಂದ 86 ರನ್ ಸಿಡಿಸಿದ ಧವನ್ ಗೆ ಪ್ರಭಿಸ್ಮರನ್ 34 ಎಸೆತಗಳಿಂದ 60 ರನ್ ಗಳಿಸಿ ಮಿಂಚಿದರು.ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ