ಕೋಲ್ಕೊತ್ತಾ: ಐಪಿಎಲ್ 2023 ರಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ ತಂಡ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯವಾಡಲಿದೆ.ಲಕ್ನೋ ಈಗಾಗಲೇ 13 ಪಂದ್ಯಗಳಿಂದ 7 ಗೆಲುವು ಸಂಪಾದಿಸಿ, ಚೆನ್ನೈ, ಆರ್ ಸಿಬಿ, ಮುಂಬೈ ಜೊತೆ ಪ್ಲೇ ಆಫ್ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ. ಈ ಪಂದ್ಯವನ್ನು ಗೆದ್ದರೆ ಮಾತ್ರ ಲಕ್ನೋ ಪ್ಲೇ ಆಫ್ ಗೆ ಲಗ್ಗೆಯಿಡಲಿದೆ.ಅತ್ತ ಕೆಕೆಆರ್ ಗೆ ಪ್ಲೇ ಆಫ್ ಅವಕಾಶ ಕ್ಷೀಣವಾಗಿದೆ. 13 ಪಂದ್ಯಗಳಿಂದ ಕೆಕೆಆರ್ ಗೆಲುವು ಕಂಡಿದ್ದು