Photo Courtesy: Twitterಹೈದರಾಬಾದ್: ಐಪಿಎಲ್ 2023 ರಲ್ಲಿ ನಿಧಾನವಾಗಿ ಮುಂಬೈ ಇಂಡಿಯನ್ಸ್ ಟ್ರ್ಯಾಕ್ ಗೆ ಮರಳುತ್ತಿದೆ. ಇದೀಗ ಸತತ ಮೂರನೇ ಗೆಲುವು ದಾಖಲಿಸಿದೆ.ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 14 ರನ್ ಗಳಿಂದ ಮುಂಬೈ ಮಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿದರು. ಗ್ರೀನ್ ಅಜೇಯ 64, ಇಶಾನ್ ಕಿಶನ್ 38, ತಿಲಕ್ ವರ್ಮ 37 ರನ್ ಗಳಿಸಿದರು.ಇದಕ್ಕೆ ಉತ್ತರವಾಗಿ