Photo Courtesy: Twitterಮುಂಬೈ: ಮಾರ್ಚ್ 31 ರಿಂದ ಐಪಿಎಲ್ ಆರಂಭವಾಗಲಿದ್ದು, ಈ ಆವೃತ್ತಿಯಲ್ಲಿ ಕೆಲವು ಹೊಸ ನಿಯಮಾವಳಿಗಳನ್ನು ಹೊರತರಲಾಗಿದೆ.ಇದುವರೆಗೆ ಟಾಸ್ ಗೂ ಮೊದಲೇ ಉಭಯ ನಾಯಕರು ತಮ್ಮ ಆಡುವ ಬಳಗವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಆದರೆ ಇನ್ನು ಎರಡು ತಂಡದ ಪಟ್ಟಿಯನ್ನು ತರಲಿರುವ ನಾಯಕರು ಟಾಸ್ ಬಳಿಕವೇ ಆಡುವ ಬಳಗದ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಕಳೆದ ಐಪಿಎಲ್ ನಲ್ಲಿ ಟಾಸ್ ಗೆದ್ದವರೇ ಪಂದ್ಯ ಗೆಲ್ಲುತ್ತಾರೆ ಎಂಬ ಅಪವಾದ ಕೇಳಿಬಂದಿತ್ತು. ಹೀಗಾಗಿ ಟಾಸ್ ನಿಂದಲೇ