Photo Courtesy: Twitterಅಹಮ್ಮದಾಬಾದ್: ಐಪಿಎಲ್ 2023 ಕ್ಕೆ ಇಂದು ಚಾಲನೆ ಸಿಗಲಿದೆ. ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ಅದ್ಧೂರಿ ಆರಂಭೋತ್ಸವ ನಡೆಯುತ್ತಿದೆ.ಈ ಬಾರಿ ಮತ್ತೆ ಐಪಿಎಲ್ ಗತವೈಭವ ಮರಳಲಿದೆ ಎನ್ನಬಹುದು. ಗುಜರಾತ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅದ್ಧೂರಿ ಆರಂಭೋತ್ಸವ ನಡೆಯಲಿದೆ.ಟಾಲಿವುಡ್ ನಟಿ ತಮನ್ನಾ, ರಶ್ಮಿಕಾ ಮಂದಣ್ಣ ನೃತ್ಯ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳು ಆರಂಭೋತ್ಸವದ ಕಳೆ ಹೆಚ್ಚಿಸಲಿದೆ. ಮೊದಲ ಪಂದ್ಯ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್