Photo Courtesy: Twitterಮೊಹಾಲಿ: ಐಪಿಎಲ್ 2023 ರಲ್ಲಿ ಇಂದು ಕಿಂಗ್ಸ್ ಪಂಜಾಬ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವಿನ ಇಂದು ಮೊದಲ ಪಂದ್ಯ ನಡೆಯಲಿದೆ.ಕಿಂಗ್ಸ್ ಪಂಜಾಬ್ ಗೆ ಶಿಖರ್ ಧವನ್ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿದೆ. ಪಂಜಾಬ್ ನಲ್ಲಿ ಧವನ್ ಬಿಟ್ಟರೆ ಸ್ಟಾರ್ ಬ್ಯಾಟಿಗರು ಇಲ್ಲದೇ ಇರಬಹುದು ಆದರೆ ಬೌಲಿಂಗ್ ನಲ್ಲಿ ಅರ್ಷ್ ದೀಪ್ ಸಿಂಗ್ ಕಳೆದ ಐಪಿಎಲ್ ನಲ್ಲೂ ಮಿಂಚಿದ್ದರು. ಈ ಬಾರಿಯೂ ಅದೇ ಮ್ಯಾಜಿಕ್ ಮಾಡುವ ನಿರೀಕ್ಷೆಯಿದೆ.ಕೆಕೆಆರ್ ಗೆ ಈ