ಮುಂಬೈ: ಐಪಿಎಲ್ 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಸೋಲು ಕಂಡಿದೆ. ಮುಂಬೈ ಎದುರು 6 ವಿಕೆಟ್ ಗಳ ಸೋಲು ಅನುಭವಿಸಿದೆ.ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿಗೆ ಎಂದಿನಂತೇ ಕೈ ಹಿಡಿದಿದ್ದ ಗ್ಲೆನ್ ಮ್ಯಾಕ್ಸ್ ವೆಲ್-ಫಾ ಡು ಪ್ಲೆಸಿಸ್ ಜೋಡಿ ಇಬ್ಬರೂ ಶತಕದ ಜೊತೆಯಾಟವಾಡಿದ್ದರಿಂದ ಆರ್ ಸಿಬಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಲು ಸಾಧ್ಯವಾಯಿತು. ಮ್ಯಾಕ್ಸಿ 68, ಫಾ ಡು