ಬೆಂಗಳೂರು: ಐಪಿಎಲ್ 2023 ರಲ್ಲಿ ಆರ್ ಸಿಬಿ ಮತ್ತೆ ಸೋಲು ಅನುಭವಿಸಿದೆ. ಸಿಎಸ್ ಕೆ ವಿರುದ್ಧ ನಡೆದ ಪಂದ್ಯವನ್ನು ಬೆಂಗಳೂರು ಪಡೆ 8 ರನ್ ಗಳಿಂದ ಸೋತಿದೆ.ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತು. ಕಾನ್ವೇ 83, ಶಿವಂ ದುಬೆ 52 ರನ್ ಗಳಿಸಿದರು. ಕಳೆದ ಪಂದ್ಯದಲ್ಲಿ ಹೀರೋ ಆಗಿದ್ದ ವಿಜಯ್ ಕುಮಾರ್ ವೈಶಾಖ್ ಈ ಪಂದ್ಯದಲ್ಲಿ 1