Photo Courtesy: Twitterಬೆಂಗಳೂರು: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 2 ವಿಕೆಟ್ 212 ನಷ್ಟಕ್ಕೆ ರನ್ ಗಳಿಸಿದೆ.ತವರಿನಲ್ಲಿ ತಾನು ಹುಲಿ ಎಂದು ಆರ್ ಸಿಬಿ ಮತ್ತೆ ಸಾಬೀತುಪಡಿಸಿದೆ. ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ-ಫಾ ಡು ಪ್ಲೆಸಿಸ್ ಶತಕದ ಜೊತೆಯಾಟವಾಡಿದರು. ಕೊಹ್ಲಿ 44 ಎಸೆತಗಳಿಂದ 61 ರನ್ ಗಳಿಸಿ ಔಟಾದರು. ಫಾ ಡು ಪ್ಲೆಸಿಸ್