Photo Courtesy: Twitterಮುಂಬೈ: ಐಪಿಎಲ್ 2023 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಪಂದ್ಯದಲ್ಲಿ ಸೋತಿದ್ದರಿಂದ ಮುಂದಿನ ಹಾದಿ ಕಠಿಣವಾಗಿದೆ. 10 ಪಂದ್ಯಗಳನ್ನು ಆಡಿರುವ ಆರ್ ಸಿಬಿ ಗೆದ್ದಿವುರುದು 5 ಮಾತ್ರ. ಹೀಗಾಗಿ ಇಂದಿನ ಪಂದ್ಯವನ್ನು ಗೆಲ್ಲುವ ಒತ್ತಡದಲ್ಲಿದೆ.ಅತ್ತ ಮುಂಬೈ ಕತೆಯೂ ಭಿನ್ನವಾಗೇನೂ ಇಲ್ಲ. ಮುಂಬೈ ಕೂಡಾ 10 ಪಂದ್ಯಗಳಿಂದ 5 ಗೆಲುವು ಸಾಧಿಸಿದೆ. ಆದರೆ ರೋಹಿತ್