Photo Courtesy: Twitterಬೆಂಗಳೂರು: ಐಪಿಎಲ್ 2023 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡುತ್ತಿದೆ.ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿದ್ದು, ಬಹಳ ದಿನಗಳ ನಂತರ ಉದ್ಯಾನನಗರಿಗೆ ಕ್ರಿಕೆಟ್ ಬಂದಿರುವುದರಿಂದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.ಆರ್ ಸಿಬಿ ಮತ್ತು ಮುಂಬೈ ಪಂದ್ಯವೆಂದರೆ ರೋಚಕ ಹಣಾಹಣಿ ಖಚಿತ. ಕಳೆದ ಸೀಸನ್ ನಲ್ಲಿ ಮುಂಬೈ ಕೊಂಚ ಕಳೆಗುಂದಿತ್ತು. ಈ ಸೀಸನ್ ನಲ್ಲಿ ಮತ್ತೆ