ಮುಂಬೈ: ಐಪಿಎಲ್ 2023 ರ ಹರಾಜು ಪ್ರಕ್ರಿಯೆಗೆ ತಯಾರಿ ಆರಂಭವಾಗಿದ್ದು, ಫ್ರಾಂಚೈಸಿಗಳು ಇದೇ ವಾರ ರಿಲೀಸ್ ಮಾಡುತ್ತಿರುವ ಆಟಗಾರರ ಪಟ್ಟಿ ನೀಡಬೇಕಿದೆ.ಈಗಾಗಲೇ ಆಯಾ ಫ್ರಾಂಚೈಸಿಗಳು ರಿಲೀಸ್ ಮಾಡುವ ಆಟಗಾರರ ಪಟ್ಟಿ ಸಿದ್ಧಪಡಿಸಿದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಸ್ಟ್ರೇಲಿಯಾ ಮೂಲದ ಜೇಸನ್ ಬೆಂಡ್ರೋಫ್ ರನ್ನು ಬಿಟ್ಟುಕೊಟ್ಟಿದ್ದು, ಅವರೀಗ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.ಇನ್ನು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಬಟಿ ರಾಯುಡು, ಡ್ವಾನ್ ಬ್ರಾವೋರನ್ನು ರಿಲೀಸ್ ಮಾಡಲು ತಯಾರಾಗಿದೆ. ಮುಂಬೈ ಇಂಡಿಯನ್ಸ್