Photo Courtesy: Twitterನವದೆಹಲಿ: ಐಪಿಎಲ್ ನಲ್ಲೂ ಬ್ಯಾಟಿಗ ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ ಮುಂದುವರಿದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸೂರ್ಯ ಮತ್ತೆ ಶೂನ್ಯಕ್ಕೆ ನಿರ್ಗಮಿಸಿದ್ದಾರೆ.ಇದರಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಅವರು ತೀವ್ರ ಟ್ರೋಲ್ ಗೊಳಗಾಗಿದ್ದಾರೆ. ಭಾರತ-ಆಸ್ಟ್ರೇಲಿಯಾ ಸರಣಿಯಲ್ಲೂ ಮೂರು ಬಾರಿ ಸತತವಾಗಿ ಶೂನ್ಯಕ್ಕೆ ಔಟಾಗಿ ಸೂರ್ಯ ಮುಜುಗರ ಅನುಭವಿಸಿದ್ದರು.ಇದೀಗ ಐಪಿಎಲ್ ನಲ್ಲೂ ಇದುವರೆಗೆ ಆಡಿದ ಮೂರೂ ಪಂದ್ಯಗಳಲ್ಲಿ ಅವರ ಸಾಧನೆ ಅದೇ ರೀತಿ ಮುಂದುವರಿದಿದೆ. ಐಪಿಎಲ್ ಅಲ್ಲದೆ, ಭಾರತದ ಪರ ಎಲ್ಲಾ