Photo Courtesy: Twitterಮುಂಬೈ: ಐಪಿಎಲ್ 2023 ರಲ್ಲಿ ನಿನ್ನೆ ಒಂದೇ ದಿನ ಮೂರು ವಿವಾದಾತ್ಮಕ ತೀರ್ಪು ಬಂದಿದೆ. ಪಂಜಾಬ್, ಮುಂಬೈ, ರಾಜಸ್ಥಾನ್ ತಂಡಕ್ಕೆ ಇದರಿಂದ ಅನ್ಯಾಯವಾಗಿದೆ.ಮೊದಲನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಪಂಜಾಬ್ ತಂಡ ಮುಖಾಮುಖಿಯಾಗಿತ್ತು. ಪಂಜಾಬ್ ಬ್ಯಾಟಿಂಗ್ ವೇಳೆ ಕೊನೆಯ 2 ಓವರ್ ಗಳಲ್ಲಿ 22 ರನ್ ಬೇಕಾಗಿತ್ತು. ಈ ವೇಳೆ ಪಂಜಾಬ್ ಬ್ಯಾಟಿಗ ಜಿತೇಶ್ ಶರ್ಮಾ ಸಿಕ್ಸರ್ ಸಿಡಿಸಿದ್ದರು. ಈ ಎಸೆತವನ್ನು ಬೌಂಡರಿ ಲೈನ್ ಬಳಿ