Photo Courtesy: Twitterಬೆಂಗಳೂರು: ಐಪಿಎಲ್ 2023 ರಲ್ಲಿ ಲಕ್ನೋ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಯ ಎಸೆತದಲ್ಲಿ ಸೋಲು ಕಂಡಿತು.ಕೊನೆಯ ಓವರ್ ನಲ್ಲಿ ಲಕ್ನೋ ಗೆಲುವಿಗೆ 4 ರನ್ ಬೇಕಾಗಿತ್ತು. ಆಗಲೇ 7 ವಿಕೆಟ್ ಕಳೆದುಕೊಂಡಿತ್ತು. ಕೊನೆಯ ಓವರ್ ನಲ್ಲಿ ಹರ್ಷಲ್ ಪಟೇಲ್ 2 ವಿಕೆಟ್ ಕಿತ್ತು ಆತಂಕ ಮೂಡಿಸಿದ್ದರು. ಹಾಗಿದ್ದರೂ ಕೊನೆಯ ಎಸೆತದಲ್ಲಿ ಲಕ್ನೋಗೆ 1 ರನ್, ಆರ್ ಸಿಬಿಗೆ 1 ವಿಕೆಟ್ ಬೇಕಾಗಿತ್ತು.ಈ