ದುಬೈ: ಐಪಿಎಲ್ 2024 ರ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆರ್ ಸಿಬಿಯಿಂದ ರಿಲೀಸ್ ಆಗಿದ್ದ ವೇಗಿ ಹರ್ಷಲ್ ಪಟೇಲ್ ಗೆ ಭಾರೀ ಬೇಡಿಕೆ ಬಂದಿದೆ.ಆರ್ ಸಿಬಿಯಲ್ಲಿ ಕಳೆದ ಬಾರಿ ದುಬಾರಿ ಆಗಿದ್ದ ಪಟೇಲ್ ರನ್ನು ಈ ಬಾರಿ ತಂಡದಿಂದ ಕೈ ಬಿಡಲಾಗಿತ್ತು. ಆದರೆ ಇದು ಹರ್ಷಲ್ ಪಟೇಲ್ ಗೆ ವೈಯಕ್ತಿಕವಾಗಿ ಲಾಭವಾಗಿದೆ.ಅವರನ್ನು ಕೊಳ್ಳಲು ಹೈದರಾಬಾದ್, ಪಂಜಾಬ್ ನಡುವೆ ಪೈಪೋಟಿ ಕಂಡುಬಂತು. ಅಂತಿಮವಾಗಿ ಪಂಜಾಬ್ 11.75 ಕೋಟಿ ರೂ. ನೀಡಿ ತನ್ನದಾಗಿಸಿಕೊಂಡಿದೆ.ಕಳೆದ