ದುಬೈ: ಐಪಿಎಲ್ 2024 ರ ಮಿನಿ ಹರಾಜು ಪ್ರಕ್ರಿಯೆ ಇಂದು ದುಬೈನ ಕೋಕಾ ಕೋಲಾ ಅರೇನಾದಲ್ಲಿ ನಡೆಯಲಿದೆ. ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ.214 ಭಾರತೀಯ ಆಟಗಾರರು ಮತ್ತು 119 ವಿದೇಶೀ ಆಟಗಾರರ ಐಪಿಎಲ್ ಭವಿಷ್ಯ ಇಂದು ಗೊತ್ತಾಗಲಿದೆ. ಈ ಬಾರಿ 20 ಕೋಟಿ ರೂ.ವರೆಗೆ ಬಿಡ್ಡಿಂಗ್ ನಡೆದು ದಾಖಲೆಯಾಗಲಿದೆ ಎಂಬ ನಿರೀಕ್ಷೆಯಿದೆ.ಭಾರತೀಯ ಕಾಲಮಾನ ಪ್ರಕಾರ ಹರಾಜು ಪ್ರಕ್ರಿಯೆ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್,