ಮುಂಬೈ: ಐಪಿಎಲ್ 2024 ರ ಮಿನಿ ಹರಾಜು ಪ್ರಕ್ರಿಯೆಗೆ ಕೆಲವೇ ದಿನ ಬಾಕಿಯಿದ್ದು, ಯಾವೆಲ್ಲಾ ಆಟಗಾರರು ಯಾವ ತಂಡ ಸೇರಿಕೊಳ್ಳುತ್ತಾರೆ ಎಂಬ ಕುತೂಹಲವಿದೆ.ಇದುವರೆಗೆ ನಡೆದ ಅಷ್ಟೂ ಐಪಿಎಲ್ ಗಳಲ್ಲಿ ಪ್ರತೀ ಫ್ರಾಂಚೈಸಿಗೆ ಒಬ್ಬರಂತೆ ಪ್ರಮುಖ ಬ್ಯಾಟಿಗರಿದ್ದಾರೆ. ಪ್ರತೀ ಕೂಟದಲ್ಲೂ ಭರ್ಜರಿ ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾಗುತ್ತಿದ್ದಾರೆ. ಹಾಗಿದ್ದರೆ ಆಯಾ ಫ್ರಾಂಚೈಸಿ ಪರ ಗರಿಷ್ಠ ರನ್ ಸಿಡಿಸಿದ ರನ್ ಸರದಾರರು ಯಾರು ನೋಡೋಣ.ಆರ್ ಸಿಬಿ: ವಿರಾಟ್ ಕೊಹ್ಲಿ 7,687 ಸಿಎಸ್