ಮುಂಬೈ: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ಯಶಸ್ವೀ ನಾಯಕ ರೋಹಿತ್ ಶರ್ಮಾರನ್ನು ಕಿತ್ತು ಹಾಕಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ್ದು ಹಲವರಿಗೆ ಶಾಕ್ ನೀಡಿದೆ.ಮೊದಲು ಮುಂಬೈ ತಂಡದಲ್ಲಿದ್ದ ಹಾರ್ದಿಕ್ ಬಳಿಕ ಗುಜರಾತ್ ನಾಯಕರಾಗಿ ಎರಡು ವರ್ಷ ಐಪಿಎಲ್ ಆಡಿದ್ದರು. ಈ ವೇಳೆ ನಾಯಕ ರೋಹಿತ್ ಶರ್ಮಾ ಸ್ಥಾನದ ಮೇಲೆ ಇಬ್ಬರಿಗೆ ಕಣ್ಣಿತ್ತು. ಅವರೆಂದರೆ ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್.ಸೂರ್ಯ ಕಳೆದ ಸೀಸನ್ ನಲ್ಲಿ ಮುಂಬೈ ನಾಯಕರಾಗಿಯೂ