ಬೆಂಗಳೂರು: ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೆ ವಿರಾಟ್ ಕೊಹ್ಲಿಯೇ ನಾಯಕನಾಗಲಿದ್ದಾರೆಯೇ? ಹೀಗೊಂದು ಸುದ್ದಿ ಬಲವಾಗಿ ಹರಿದಾಡುತ್ತಿದೆ.ಕಳೆದ ಸೀಸನ್ ನಲ್ಲಿ ಆರ್ ಸಿಬಿ ಆಫ್ರಿಕಾ ಮೂಲದ ಫಾ ಡು ಪ್ಲೆಸಿಸ್ ನಾಯಕತ್ವದಲ್ಲಿ ಆಡಿತ್ತು. ಆದರೆ ಆಗಲೂ ತಂಡ ಕಪ್ ಗೆದ್ದಿರಲಿಲ್ಲ. ಹೀಗಾಗಿ ಮತ್ತೆ ಕೊಹ್ಲಿಯೇ ನಾಯಕರಾಗಬೇಕು, ಅವರ ನಾಯಕತ್ವದಲ್ಲಿ ಕಪ್ ಗೆಲ್ಲುವುದನ್ನು ನೋಡಬೇಕು ಎಂದು ಅಭಿಮಾನಿಗಳು ಬಯಸಿದ್ದರು.ಇದೀಗ ಅಭಿಮಾನಿಗಳ ಬಯಕೆ ಈಡೇರುವ ಲಕ್ಷಣ ತೋರುತ್ತಿದೆ. ಪ್ರತೀ ಬಾರಿಯೂ