ದುಬೈ: ಐಪಿಎಲ್ 2024 ರ ಹರಾಜು ಪ್ರಕ್ರಿಯೆಗೆ ಕೆಲವೇ ಕ್ಷಣಗಳು ಬಾಕಿಯಿದ್ದು, ಈ ಬಾರಿ ಹರಾಜಿನಲ್ಲಿ ಆರ್ ಸಿಬಿ ಖರೀದಿಸಬಹುದಾದ ಆಟಗಾರರ ಬಗ್ಗೆ ಫ್ರಾಂಚೈಸಿಯೇ ಸುಳಿವು ನೀಡಿದೆ.’ಆರ್ ಸಿಬಿ ಟೀಂ ನೋಡಿದರೆ ಸದ್ಯಕ್ಕೆ ಬ್ಯಾಟಿಂಗ್ ಬಲಾಢ್ಯವಾಗಿದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್, ಫಾ ಡು ಪ್ಲೆಸಿಸ್ ಜೊತೆಗೆ ಈಗ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ಕ್ಯಾಮರೂನ್ ಗ್ರೀನ್ ಕೂಡಾ ಸೇರ್ಪಡೆಯಾಗಿದ್ದಾರೆ.ಆದರೆ ತಂಡ ದುರ್ಬಲವೆನಿಸುತ್ತಿರುವುದು ಬೌಲಿಂಗ್ ವಿಭಾಗದಲ್ಲಿ. ಮೊಹಮ್ಮದ್ ಸಿರಾಜ್