ಕೋಲ್ಕೊತ್ತಾ: ಈ ವರ್ಷದ ಐಪಿಎಲ್ ಆವೃತ್ತಿಗೆ ಕ್ರಿಕೆಟಿಗರ ಹರಾಜು ಪ್ರಕ್ರಿಯೆ ಕೋಲ್ಕೊತ್ತಾದಲ್ಲಿ ನಡೆಯುತ್ತಿದ್ದು ಎರಡನೇ ಹಂತದಲ್ಲಿ ಕನ್ನಡಿಗ ಸ್ಟುವರ್ಟ್ ಬಿನ್ನಿ ಮತ್ತು ಯೂಸಫ್ ಪಠಾಣ್ ಹರಾಜಾಗದೇ ಉಳಿದಿದ್ದಾರೆ.ಅಂತಿಮ ಹಂತದಲ್ಲಿ ಈ ಆಟಗಾರರನ್ನು ಖರೀದಿ ಮಾಡುವವರು ಇದ್ದಾರೆಯೇ ಎಂದು ಕಾದು ನೋಡಬೇಕು. ಎರಡನೇ ಹಂತದಲ್ಲಿ ಆರ್ ಸಿಬಿ 10 ಕೋಟಿ ರೂ.ಗೆ ಕ್ರಿಸ್ ಮಾರಿಸ್ ರನ್ನು ಖರೀದಿ ಮಾಡಿದೆ. ಆರ್ ಸಿಬಿ ಬಳಿ ಇನ್ನು13.50 ಕೋಟಿ ರೂ. ಬಾಕಿ ಉಳಿದಿದೆ.31.95 ಕೋಟಿ