ಕೋಲ್ಕೊತ್ತಾ: ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರೀಡಾಕೂಟಕ್ಕೆ ಕ್ರಿಕೆಟಿಗರ ಹರಾಜು ಪ್ರಕ್ರಿಯೆ ಇಂದು ಕೋಲ್ಕೊತ್ತಾದಲ್ಲಿ ನಡೆಯಲಿದೆ.ದೇಶ ವಿದೇಶದ ಸುಮಾರು 332 ಕ್ರಿಕೆಟಿಗರು ಹರಾಜು ಪಟ್ಟಿಯಲ್ಲಿದ್ದಾರೆ. ಇವರ ಪೈಕಿ 186 ಭಾರತೀಯ ಆಟಗಾರರು ಮತ್ತು 143 ವಿದೇಶೀ ಆಟಗಾರರಿದ್ದಾರೆ.ದೇಶೀಯ ಆಟಗಾರರ ಪೈಕಿ ಯಶಸ್ವಿ ಜೈಸ್ವಾಲ್, ಪ್ರಿಯಾಂಕ್ ಗರ್ಗ್ ಮುಂತಾದ ಯುವ ಆಟಗಾರರು ಭಾರೀ ಮೊತ್ತಕ್ಕೆ ಖರೀದಿಯಾಗುವ ನಿರೀಕ್ಷೆಯಿದೆ. ವಿದೇಶೀ ಆಟಗಾರರ ಪೈಕಿ ವಿಂಡೀಸ್ ನ ಹೆಟ್ ಮ್ಯಾರ್, ಶೈ