ಚೆನ್ನೈ: ಕ್ಲೀನ್ ಇಂಡಿಯಾ ಎಂಬ ಘೋಷ ವಾಕ್ಯಗಳು ಕೇವಲ ಮಾತುಗಳಿಗೆ ಮಾತ್ರ ಸೀಮಿತವಾಗಿದೆ. ಯಾವುದೇ ಯೋಜನೆ ಹೊರತಂದರೂ ಎಲ್ಲೆಂದರಲ್ಲಿ ಕಸ ಬಿಸಾಕುವ ನಮ್ಮವರ ಚಾಳಿ ಬಿಟ್ಟು ಹೋಗುವುದಿಲ್ಲ.ಅದಕ್ಕೆ ಕ್ರಿಕೆಟ್ ಮೈದಾನಗಳೂ ಹೊರತಲ್ಲ. ಪಂದ್ಯ ನಡೆಯುವಾಗ ಟೈಂ ಪಾಸ್ ಗೆ ಏನೇನೋ ತಿಂದು ಅಲ್ಲಲ್ಲೇ ಬಿಸಾಕಿ ಮೈದಾನವನ್ನೇ ಗಲೀಜು ಮಾಡಿಟ್ಟು ಪ್ರೇಕ್ಷಕರು ಹೊರ ಹೋಗುತ್ತಾರೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಅಭಿಮಾನಿ ಬಳಗ ವಿಸಿಲ್ ಪೋಡು ಆರ್ಮಿ ಮೈದಾನ