ಚೆನ್ನೈ: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ರನ್ ಮಳೆಯೇ ಹರಿದಿದೆ. ಕೊನೆಗೆ ಚೆನ್ನೈ ತವರಿನಲ್ಲಿ ಮೊದಲ ಮತ್ತು ಈ ಕೂಟದ ಎರಡನೇ ಗೆಲುವು ದಾಖಲಿಸಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ ಭರ್ಜರಿ 202 ರನ್ ಮಾಡಿತು. ಆಂಡ್ರೆ ರಸೆಲ್ ಬಿರುಗಾಳಿಯಂತೆ ಬ್ಯಾಟ್ ಬೀಸಿದರು. ಕೇವಲ 36 ಎಸೆತಗಳಲ್ಲಿ 11 ಸಿಕ್ಸರ್, 1