ಮುಂಬೈ: ಐಪಿಎಲ್ 11 ರ ಮೊದಲ ಪಂದ್ಯದಲ್ಲೇ ಅಭಿಮಾನಿಗಳು ರೋಚಕತೆಗೆಸಾಕ್ಷಿಯಾಗಿದ್ದಾರೆ. ಮೊದಲ ಪಂದ್ಯವನ್ನು ಎರಡು ವರ್ಷಗಳ ನಂತರ ಕಣಕ್ಕೆ ಮರಳಿದ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 1 ಬಾಲ್ ಇರುವಾಗ 1 ವಿಕೆಟ್ ನಿಂದ ಗೆದ್ದು ಬೀಗಿದೆ.ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಮುಂಬೈಗೆ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ (40) ಮತ್ತು ಸೂರ್ಯಕಾಂತ್ ಯಾದವ್ (43) ರೂಪದಲ್ಲಿ