ಮುಂಬೈ: ವಾಂಖೆಡೆ ಮೈದಾನದಲ್ಲಿ ಭಾನುವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಗೆದ್ದ ಖುಷಿಯಲ್ಲಿ ಟೀಂ ಫೋಟೋಗೆ ಪೋಸ್ ಕೊಡುತ್ತಿದ್ದರೆ ಧೋನಿ ಮಾತ್ರ ಬೇರೆಯದೇ ಲೋಕದಲ್ಲಿದ್ದರು!ತಂಡದ ಸಹ ಆಟಗಾರರು ಚಾಂಪಿಯನ್ ಬೋರ್ಡ್ ಎದುರು ನಿಂತು ಫೋಟೋಗೆ ಪೋಸ್ ಕೊಡುತ್ತಿದ್ದರೆ ಧೋನಿ ಹಿಂದೆ ಉಳಿದುಕೊಂಡು ತಮ್ಮ ಮುದ್ದಿನ ಮಗಳು ಜೀವಾಗಾಗಿ ಕಾಯುತ್ತಿದ್ದರು.ಆಕೆ ಒಬ್ಬಳೇ ಮೈದಾನಕ್ಕೆ ಓಡಿ ಬಂದರೆ ಧೋನಿ ಓಡಿ ಬಂದು ಆಕೆಯನ್ನು ಎತ್ತಿಕೊಂಡು ತಂಡದ ಫೋಟೋ ಸೆಷನ್ ನಲ್ಲಿ