ಬೆಂಗಳೂರು: ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕ್ರಿಸ್ ಗೇಲ್ ಮತ್ತು ಕೆಎಲ್ ರಾಹುಲ್ ಆಡುವ ಪರಿ ನೋಡಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಾಯಿ ಬಾಯಿ ಬಡಿದುಕೊಳ್ತಿದೆಯಂತೆ.ಕಳೆದ ಆವೃತ್ತಿಯವರೆಗೂ ಇವರಿಬ್ಬರೂ ಆರ್ ಸಿಬಿ ಪರ ಆಡುತ್ತಿದ್ದರು. ಆದರೆ ಈ ಆವೃತ್ತಿಗೆ ಇಬ್ಬರೂ ಆಟಗಾರರನ್ನು ಆರ್ ಸಿಬಿ ಹರಾಜಿಗೆ ಬಿಟ್ಟುಕೊಟ್ಟಿತ್ತು. ಆದರೆ ಪಂಜಾಬ್ ತಂಡದಲ್ಲಿ ಇಬ್ಬರೂ ಸಿಡಿಯುತ್ತಿರುವುದನ್ನು ನೋಡಿ ಐಪಿಎಲ್ ಅಭಿಮಾನಿಗಳು ಟ್ವಿಟರ್ ನಲ್ಲಿ ಆರ್ ಸಿಬಿ ಕಾಲೆಳೆಯುತ್ತಿದ್ದಾರೆ.ಈ ಐಪಿಎಲ್ ಕೂಟದ