ಮುಂಬೈ: ಈ ಬಾರಿ ಐಪಿಎಲ್ ಗೆ ಮೊದಲು ಮೂರು ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಹೊಸ ನಾಯಕನ ಹುಡುಕಾಟದಲ್ಲಿದೆ. ಈ ಪೈಕಿ ಮೂರೂ ತಂಡಗಳು ಡೆಲ್ಲಿ ಕ್ಯಾಪಿಟಲ್ಸ್ ರಿಲೀಸ್ ಮಾಡಿರುವ ಮಾಜಿ ನಾಯಕ ಶ್ರೇಯಸ್ ಐಯರ್ ಮೇಲೆ ಕಣ್ಣಿಟ್ಟಿವೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೆಕೆಆರ್, ಕಿಂಗ್ಸ್ ಪಂಜಾಬ್ ಸಮರ್ಥ ನಾಯಕನ ಹುಡುಕಾಟದಲ್ಲಿದೆ. ಈ ಮೂರೂ ಫ್ರಾಂಚೈಸಿಗಳು ಶ್ರೇಯಸ್ ಐಯರ್ ರನ್ನು ಖರೀದಿಸಲು ಉತ್ಸುಹಕವಾಗಿವೆ.ಹೀಗಾಗಿ ಈ ಬಾರಿಯ ಮೆಗಾ ಹರಾಜಿನಲ್ಲಿ ಶ್ರೇಯಸ್ ಗೆ ಭರ್ಜರಿ