ನವದೆಹಲಿ: ಐಪಿಎಲ್ 11 ರ ಆವೃತ್ತಿಯ ಚಾಂಪಿಯನ್ ಆದ ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಬಾರಿಗೆ ಐಪಿಎಲ್ ಗೆದ್ದ ಸಾಧನೆ ಮಾಡಿತು. ಆದರೆ ಹರ್ಭಜನ್ ಸಿಂಗ್ ಅದೃಷ್ಟ ಹೇಗಿದೆ ನೋಡಿ.ಧೋನಿಗೆ ಹ್ಯಾಟ್ರಿಕ್ ಐಪಿಎಲ್ ಚಾಂಪಿಯನ್ ಹಿರಿಮೆಯಾದರೆ ಹರ್ಭಜನ್ ಗೆ ನಾಲ್ಕನೇ ಪ್ರಶಸ್ತಿಯ ಸಂಭ್ರಮ! ಅವರ ಅದೃಷ್ಟವೆಂದೆರ ನಾಲ್ಕನೇ ಬಾರಿಗೆ ಐಪಿಎಲ್ ಗೆದ್ದ ತಂಡದ ಭಾಗವಾಗಿದ್ದಾರೆ.ಚೆನ್ನೈಗಿಂತ ಮೊದಲು ಮುಂಬೈ ಇಂಡಿಯನ್ಸ್ ಮೂರು ಬಾರಿ ಐಪಿಎಲ್ ಗೆದ್ದಿತ್ತು. ಈ ಮೂರೂ ಬಾರಿಯೂ ಹರ್ಭಜನ್