ನವದೆಹಲಿ: ಈ ಬಾರಿ ಐಪಿಎಲ್ ನಲ್ಲಿ ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಿಟ್ಟು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಲಿದ್ದಾರೆ. ಒಂದು ರೀತಿಯಲ್ಲಿ ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಅವರೇ ಆಧಾರ.ಟಿ20 ಕ್ರಿಕೆಟ್ ನಲ್ಲಿ ರಾಹುಲ್ ಅಪ್ರತಿಮ ಆಟಗಾರ. ದಾಖಲೆಗಳೇ ಹೇಳುವಂತೆ ಅವರು ಸರಾಸರಿಯಲ್ಲಿ ವಿರಾಟ್ ಕೊಹ್ಲಿಯನ್ನೂ ಮೀರಿಸುತ್ತಾರೆ. ಟಿ20 ಮಾದರಿಯಲ್ಲಿ ಶತಕ ಗಳಿಸಿದ ಕೆಲವೇ ಕೆಲವು ಆಟಗಾರರಲ್ಲಿ ರಾಹುಲ್ ಕೂಡಾ ಒಬ್ಬರು.ಟೀಂ ಇಂಡಿಯಾದಲ್ಲಿ